‘ಜನರಿಗೆ ಹಣ ತಲುಪಿಸಲು ಕೇಂದ್ರ ವಿಫಲ’

ರಾಜ್ಯ ಸೇರಿದಂತೆ ದೇಶದ ಎಟಿಎಂಗಳಲ್ಲಿ ನೋ ಕ್ಯಾಶ್ ವಿಚಾರ. ಹೊಸಕೋಟೆಯಲ್ಲಿ ಮಾಜಿ ಕೇಂದ್ರ ಸಚಿವ, ಸಂಸದ ವೀರಪ್ಪಮೋಯ್ಲಿ ಹೇಳಿಕೆ.ದೇಶದಲ್ಲಿ 90 ಸಾವಿರ ಕೋಟಿ ಹಣ ಸರ್ಕಾರದಿಂದ ಜನರಿಗೆ ಬಂದಿಲ್ಲ.ಕರ್ನಾಟಕದಲ್ಲಿ ಶೇ 40% ಎಟಿಎಂಗಳು, ದೇಶದಲ್ಲಿ 80% ಎಟಿಎಂಗಳು ಬಂದ್ ಆಗಿವೆ.ಕೇಂದ್ರ ಸರ್ಕಾರ ಸಮರ್ಪಕವಾಗಿ ಜನರಿಗೆ ಹಣ ತಲುಪಿಸುವಲ್ಲಿ ವಿಫಲವಗಿದೆ. ಸಾರ್ವಜನಿಕರ ಹಣವನ್ನು ದೇಶದ ಶ್ರೀಮಂತರಿಗೆ ನೀಡಿ ದೇಶದಿಂದ ಓಡಿಸಿದ್ದಾರೆ. ಹೀಗಾಗಿ ಜನರಿಗೆ ಎಟಿಎಂಗಳಲ್ಲಿ ಹಣ ಸಿಗದೆ ಪರದಾಡುತ್ತಿದ್ದಾರೆ. ಹೊಸಕೋಟೆ ನಗರದಲ್ಲಿ ಸಂಸದ ವೀರಪ್ಪ ಮೋಯ್ಲಿ ಹೇಳಿಕೆ.

0

Leave a Reply

Your email address will not be published. Required fields are marked *