ಕೋರ್ಟ್ ಬಳಿ ಮೋಹಕತಾರೆ ಪ್ರತ್ಯಕ್ಷ್ಯ : ವಿಚಾರಣೆಗೆ ರಮ್ಯಾ ಹಾಜರಾಗಿದ್ದು ಯಾಕೆ..?

ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲೂ ರಮ್ಯಾ ನಟಿಸಿದ್ದರು. ಆದರೆ ಸಿನಿಮಾ ಟ್ರೈಲರ್ ರಿಲೀಸ್ ಆದ ಮೇಲೆ ನಟಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ನಾಗರಹಾವು ಚಿತ್ರದ ನಂತರ ಬರೋಬ್ಬರಿ 7 ವರ್ಷಗಳ ಬಳಿಕ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.









