ನಾವು ಸುಳ್ಳು ಹೇಳೋದಿಲ್ಲ
  1. Home
  2. Bangaluru

Category: ಆರೋಗ್ಯ

ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ, ರಕ್ತ ದಾನದ ಮೂಲಕವೂ ಜೀವಗಳನ್ನ ಉಳಿಸಬಹುದು: ಸಚಿವ ದಿನೇಶ್ ಗುಂಡೂರಾವ್

ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ, ರಕ್ತ ದಾನದ ಮೂಲಕವೂ ಜೀವಗಳನ್ನ ಉಳಿಸಬಹುದು: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವು ಒಬ್ಬರ ಜೀವ ಉಳಿಸಬಹುದು. ರಕ್ತದಾನ ಮಾಡುವ ಮೂಲಕ ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಶ್ವರಕ್ತದಾನಿಗಳದಿನಾಚರಣೆಯಅಂಗವಾಗಿಬೆಂಗಳೂರಿನಲ್ಲಿ‌ಇಂದುವಿಧಾನಸೌಧದಿಂದಕಂಠೀರವಕ್ರೀಡಾಂಗಣದವರೆಗೆರಕ್ತದಾನದಕುರಿತುಜಾಗೃತಿಜಾಥಾಗೆಚಾಲನೆನೀಡಿ ಮಾತನಾಡಿದರು. ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನ ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರು ಮುಂದಾಗಬೇಕಿದೆ. ಹೆಚ್ಚು

Read More
10 ದಿನಗಳ ‘ಯೋಗೋತ್ಸವ’ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

10 ದಿನಗಳ ‘ಯೋಗೋತ್ಸವ’ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರು : 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆ ಇಂದಿನಿಂದ 10 ದಿನಗಳ ಯೋಗೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜನರು ಪ್ರತಿನಿತ್ಯ

Read More
ಎರಡೂ ಕಿವಿಗಳಲ್ಲೂ ಶ್ರವಣದೋಷ : ನೈಜೀರಿಯನ್ ಯುವತಿಗೆ ಯಶಸ್ವಿ Dual Cochlear Implants Surgery ನಡೆಸಿದ ಫೋರ್ಟಿಸ್‌ ವೈದ್ಯರು

ಎರಡೂ ಕಿವಿಗಳಲ್ಲೂ ಶ್ರವಣದೋಷ : ನೈಜೀರಿಯನ್ ಯುವತಿಗೆ ಯಶಸ್ವಿ Dual Cochlear Implants Surgery ನಡೆಸಿದ ಫೋರ್ಟಿಸ್‌ ವೈದ್ಯರು

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್

Read More
ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು – ದೈಹಿಕ, ಮಾನಸಿಕ ಚಟುವಟಿಕೆ ಅಗತ್ಯ: ಸಿಎಂ ಸಿದ್ದರಾಮಯ್ಯ

ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು – ದೈಹಿಕ, ಮಾನಸಿಕ ಚಟುವಟಿಕೆ ಅಗತ್ಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು "ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೀವನಶೈಲಿ

Read More
Health Tips ; ದೇಹದ ಮಾತು ಕೇಳಿಸಿಕೊಳ್ಳಿ, ನಿಮ್ಮ ರೋಗವನ್ನು ನೀವೇ ಗುಣಪಡಿಸಿಕೊಳ್ಳಿ, ನೀರು ಹೊರಗಿನ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುತ್ತದೆ…!

Health Tips ; ದೇಹದ ಮಾತು ಕೇಳಿಸಿಕೊಳ್ಳಿ, ನಿಮ್ಮ ರೋಗವನ್ನು ನೀವೇ ಗುಣಪಡಿಸಿಕೊಳ್ಳಿ, ನೀರು ಹೊರಗಿನ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುತ್ತದೆ…!

ಮನುಷ್ಯನಂತಹ ಸೂಪರ್ ಕಂಪ್ಯೂಟರ್ ಬೇರೆ ಇಲ್ಲ. ಈ ಸೂಪರ್ ಕಂಪ್ಯೂಟರ್ ನಿಂದ ಬೇರೆ ಕಂಪ್ಯೂಟರ್ ಗಳ ನಿರ್ಮಾಣವಾಗಿದೆ ಅಷ್ಟೇ. ಆದ್ದರಿಂದ ಯೋಚಿಸಿ. ನಿಮ್ಮ ಬಳಿ ಅತ್ಯದ್ಭುತವಾದ ಸೂಪರ್ ಕಂಪ್ಯೂಟರ್ ಇದೆ. ಅದನ್ನು ಬಳಸಿಕೊಳ್ಳಿ ಸಾಕು. ನೀವು ರೋಗ ರಹಿತ ಜೀವನವನ್ನು ಸಾಗಿಸಬಹುದು. ದೇಹದ ಮಾತು ಕೇಳಿಸಿಕೊಳ್ಳುವ ಪೂರ್ವ ಸಿದ್ಧತೆಯ

Read More
ನಿಮ್ಮ ಆರೋಗ್ಯ, ದೇಹದ ಮಾತು ಕೇಳಿ; ರೋಗಗಳನ್ನು ಒದ್ದೋಡಿಸಿ, ಮೊದಲನೆಯ ಹಂತ ದೇಹದ ಶುಚಿತ್ವ..

ನಿಮ್ಮ ಆರೋಗ್ಯ, ದೇಹದ ಮಾತು ಕೇಳಿ; ರೋಗಗಳನ್ನು ಒದ್ದೋಡಿಸಿ, ಮೊದಲನೆಯ ಹಂತ ದೇಹದ ಶುಚಿತ್ವ..

ನಾವು ಹಿಂದಿನ ಸಂಚಿಕೆಯಲ್ಲಿ ದೇಹದ ಮಾತು ಕೇಳುವ ಕುರಿತು ಪ್ರಾಥಮಿಕ ಮಾಹಿತಿ ನೀಡಿದ್ದೆವು. ಅದು ತುಂಬಾ ಸರಳ. ಮತ್ತು ಇದಕ್ಕೆ ಬೇಕಾದ್ದು ಒಂದು ದೀರ್ಘ ಮೌನ. ನೀವು ಮೌನವಾಗಿ ಇರುವುದನ್ನು ಕಲಿಯದಿದ್ದರೆ ದೇಹದ ಮಾತನ್ನು ಕೇಳಿಸಿಕೊಳ್ಳಲಾರಿರಿ. ದೇಹದ ಮಾತು ಕೇಳಿಸಿಕೊಳ್ಳದಿದ್ದರೆ ನಿಮ್ಮ ಯಾವುದೇ ರೋಗ ಗುಣವಾಗುವುದಿಲ್ಲ. ದೇಹವೇ ರೋಗದ

Read More
ನಿಮ್ಮ ಆರೋಗ್ಯ; ನಿಮ್ಮ ದೇಹದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಾ ? ಕೇಳಿಸಿಕೊಳ್ಳಿ ರೋಗ ಮುಕ್ತರಾಗಿ,,

ನಿಮ್ಮ ಆರೋಗ್ಯ; ನಿಮ್ಮ ದೇಹದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಾ ? ಕೇಳಿಸಿಕೊಳ್ಳಿ ರೋಗ ಮುಕ್ತರಾಗಿ,,

ನಮ್ಮ ದೇಹ ಮಾತನಾಡುತ್ತದೆ ಎಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳುತ್ತದೆ. ಮೌನವಾಗಿ ಕೇಳಿಸಿಕೊಳ್ಳಿ ನಿಮ್ಮ ರೋಗ ತನ್ನಿಂದ ತಾನೇ ಮಾಯವಾಗುತ್ತದೆ. ಇವತ್ತಿನ ದಿನ ಯಾವುದೇ ಊರಿಗೆ, ಪಟ್ಟಣಕ್ಕೆ ಬನ್ನಿ. ಒಂದು ರೌಂಡ್ ಹಾಕಿ. ನಿಮಗೆ ಅತಿ ಹೆಚ್ಚು ಕಾಣುವುದು ಏನು ಗೊತ್ತಾ ಔಷಧದ ಅಂಗಡಿಗಳು. ದಿನದಿಂದ ದಿನಕ್ಕೆ ಡಾಕ್ಟರ್ ಗಳ

Read More
Weather Updates : ಎಂಟು ರಾಜ್ಯಗಳಲ್ಲಿ ಬಿಸಿ ಬಿಸಿ ಗಾಳಿ, ಹೆಚ್ಚಿದ ತಾಪಮಾನ; ಬೀಳಬಹುದೆ ಮತದಾನದ ಮೇಲೆ ಪರಿಣಾಮ ?

Weather Updates : ಎಂಟು ರಾಜ್ಯಗಳಲ್ಲಿ ಬಿಸಿ ಬಿಸಿ ಗಾಳಿ, ಹೆಚ್ಚಿದ ತಾಪಮಾನ; ಬೀಳಬಹುದೆ ಮತದಾನದ ಮೇಲೆ ಪರಿಣಾಮ ?

ನವದೆಹಲಿ : ಮುಂದಿನ ಮೂರು ನಾಲ್ಕು ದಿನಗಳಲ್ಲಿ ದೇಶದ ಎಂಟು ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದಾಗ ತಾಪಮಾನ ಮೂರರಿಂದ ನಾಲ್ಕು ಡಿಗ್ರಿಯಷ್ಟು ಹೆಚ್ಚಾಗಬಹುದು ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಐಎಂಡಿ ಪ್ರಕಾರ ಮುಂಬೈನ ಥಾಣೆ, ರಾಯಘಡ್ ಮೊದಲಾದೆಡೆ ತಾಪಮಾನ 44 ಡಿಗ್ರಿ ಗೆ

Read More
MDH ಮಸಾಲಾ ಮತ್ತು ಎವೆರೆಸ್ಟ್ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶ : ಹಾಂಕಾಂಗ್ ನಲ್ಲಿ ನಿಷೇಧ

MDH ಮಸಾಲಾ ಮತ್ತು ಎವೆರೆಸ್ಟ್ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶ : ಹಾಂಕಾಂಗ್ ನಲ್ಲಿ ನಿಷೇಧ

ನವದೆಹಲಿ : ರಾಮದೇವ್ ಅವರ ಪತಂಜಲಿ ಉತ್ಪನ್ನಗಳ ವಿಶ್ವಾಸಾರ್ಹತೆ ಕುರಿತು ನ್ಯಾಯಾಲಯ ತೀರ್ಪು ನೀಡಿದ ಮೇಲೆ ಇನ್ನೊಂದು ಬೆಳವಣಿಗೆ ನಡೆದಿದೆ. ಭಾರತದ ನಾಲ್ಕು ಪ್ರಮುಖ ಉತ್ಪನ್ನಗಳನ್ನು ಹಾಂಕಾಂಗ್ ನಿಷೇಧಿಸಿದೆ. ಈ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ಅಂಶಗಳಿವೆ ಎನ್ನುವುದು ಇದಕ್ಕೆ ಕಾರಣ. ಎಂ ಡಿ ಎಚ್ ಮಸಾಲಾ ಮತ್ತು

Read More
Bengaluru Rains: ಬೆಂಗಳೂರಿನಿಂದ ಕಾಣೆಯಾಗಿದ್ದ ಮಳೆರಾಯ 150 ದಿನಗಳ ನಂತರ ಪ್ರತ್ಯಕ್ಷ

Bengaluru Rains: ಬೆಂಗಳೂರಿನಿಂದ ಕಾಣೆಯಾಗಿದ್ದ ಮಳೆರಾಯ 150 ದಿನಗಳ ನಂತರ ಪ್ರತ್ಯಕ್ಷ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಮೇಲೆ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ತನ್ನ ಮುನಿಸು ಬಿಟ್ಟ. ಬಂದೇ ಬಿಟ್ಟ… ಬಿರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಕೊನೆಗೂ ಮಳೆ ರಾಯನ ದರ್ಶನವಾಗಿದ್ದು, ನಗರದ ಹಲವು ಭಾಗಗಳಲ್ಲಿ ಇಂದು ಸಂಜೆ ತುಂತುರು ಮಳೆಯಾಗುತ್ತಿದೆ. ನಗರದ ನಾಗರಬಾವಿ, ವಿಜಯನಗರ, ಮೈಸೂರು ರಸ್ತೆ, ನಾಯಂಡಹಳ್ಳಿ,

Read More