ಬೆಳಗಾವಿಯ ದಲಿತರ ಕಾಲೋನಿಯಲ್ಲಿ ಬಿಎಸ್​ವೈ …

ಬೆಳಗಾವಿಯಲ್ಲಿ ದಲಿತರ ಕಾಲೋನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ನೀಡಿದ್ದಾರೆ.. ನಗರದ ವಡ್ಡರ ಛಾವಣಿ, ರಾಮನಗರಕ್ಕೆ ಭೇಟಿ ನೀಡಿದ್ರು. ಬಿಜೆಪಿ ಮಹಾನಗರ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತ ಕಾಗಲಕರ ಮನೆಯಲ್ಲಿ ಬಿಎಸ್​ವೈ ಉಪಹಾರ ಸೇವಿಸಿದ್ದಾರೆ.. ಬಿಎಸವೈಗೆ ಎಂಎಲ್​ಸಿ ಕವಟಗಿಮಠ, ಶಾಸಕರಾದ ಉಮೇಶ ಕತ್ತಿ, ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಸಾಥ್ ನೀಡಿದ್ದಾರೆ.. ಬಿಎಸ್​ವೈ ಆಗಮನ ಹಿನ್ನೆಲೆಯಲ್ಲಿ ಹನುಮಂತ ಕಾಗಲಕರ ಮನೆಯಲ್ಲಿ ಪೆಂಡಾಲ್‌ ಹಾಕಲಾಗಿದೆ.. ಅಡುಗೆ ಭಟ್ಟರನ್ನು ಕೂಡಾ ಕರೆಸಲಾಗಿದೆ.

0

Leave a Reply

Your email address will not be published. Required fields are marked *