ಬಾಲಿವುಡ್​​ನ ಬಾದ್​​​ ಷಾ ಶಾರುಖ್​​​ ಖಾನ್​​ಗೆ ಸಿನಿಮಾ ಸೆಟ್ಟಿನಲ್ಲಿ ಗಾಯಗೊಂಡಿದ್ದಾರೆ…….

ಬಾಲಿವುಡ್​​ನ ಬಾದ್​​​ ಷಾ ಶಾರುಖ್​​​ ಖಾನ್​​ಗೆ ಸಿನಿಮಾ ಸೆಟ್ಟಿನಲ್ಲಿ ಗಾಯಗೊಂಡಿದ್ದಾರೆ.. ಆನಂದ್​​ ಎಲ್​​ ರಾಯ್​ ನಿರ್ದೇಶದ ಚಿತ್ರದಲ್ಲಿ ಶಾರುಖ್​​​ ಅಭಿನಯಿಸ್ತಾ ಇದ್ದು, ಇದೇ ಸೆಟ್​​​ನಲ್ಲಿ ಗಾಯಗೊಂಡಿದ್ದಾರೆ ಶಾರುಖ್​.. ಸೆಟ್​​ನ ಮೇಲ್ಛಾಣಿ ಕುಸಿದ ಪರಿಣಾಮ ಶಾರುಖ್​​ ಸೇರಿದಂತೆ ಈತನ ಮತ್ತಿಬ್ಬರು ಸಿಬಂಧಿಗೂ ಸಣ್ಣಪುಟ್ಟ ಗಾಯಗಳಾಗಿವೆ… ಸದ್ಯಕ್ಕೆ ಆತಂಕ ಪಡುವ ಯಾವುದೇ ಅವಶ್ಯಕತೆ ಇಲ್ಲ ಅಂತ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಶಾರುಖ್​​ ದೊಡ್ಡದೊಂದು ಅಘಾತದಿಂದ ಪಾರಾಗಿದ್ಧಾರೆ,…

0

Leave a Reply

Your email address will not be published. Required fields are marked *