ಬಿಜೆಪಿಯವರು ಹಿಟ್ ಅಂಡ್ ರನ್ ಮಾಡೋರು..!

ಬಿಜೆಪಿಯವರು ಯಾವಾಗಲೂ ಹಿಟ್ ಅಂಡ್ ರನ್ ಮಾಡೋರು ಅಂತಾ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್​ ವಾಗ್ದಾಳಿ ನಡೆಸಿದ್ದಾರೆ. ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾರ್ಜ್, ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ತನಿಖೆ ವರದಿ ಬರೋವರೆಗೆ ನಾನು ಬೇರೆ ಪ್ರತಿಕ್ರಿಯೆ ನೀಡಲ್ಲ. ಅಲ್ಲಿವರೆಗೆ ಜನರು ಬಿಜೆಪಿಯವರ ಸುಳ್ಳುವದಂತಿ ನಂಬದಿರಿ ಅಂತಾ ಹೇಳಿದ್ರು.

0

Leave a Reply

Your email address will not be published. Required fields are marked *