ಜೂನಿಯರ್​ ಎನ್​ ಟಿ ಆರ್​ಗೆ ಬಿಗ್​ ಬಾಸ್​ ಆಫರ್…​

ಬಿಗ್​ ಬಾಸ್​  ಈಗಾಗ್ಲೇ ಜನಪ್ರಿಯತೆ ಗಳಿಸಿಕೊಂಡಿರೋ ರಿಯಾಲಿಟಿ ಶೊ.ಇದೀಗ ಇದು ತೆಲುಗಿನಲ್ಲಿ ಮತ್ತೆ ಶುರುವಾಗಲಿದ್ದು, ಈ ಭಾರಿಯ ಬಿಗ್​ ಬಾಸ್​ ಅನ್ನು ನಡೆಸಿಕೊಡಲು ಜೂನಿಯರ್​ ಎನ್​ ಟಿ ಆರ್​ಗೆ ಆಫರ್​ ಬಂದಿದೆಯಂತೆ.ಇದಕ್ಕಾಗಿ ಹೆಚ್ಚಿನ ಸಂಭಾವನೆಯ ಆಫರ್​ ಅನ್ನು ಅವ್ರಿಗೆ ನೀಡಲಾಗಿದೆ.ಇನ್ನುಳಿದಂತೆ ಕಾರ್ಯಕ್ರಮ ಆರಂಭದ ದಿನಾಂಕ ಇನ್ನಷ್ಟೆ ಫೈನಲ್​ ಆಗಬೇಕಿದೆ.

0

Leave a Reply

Your email address will not be published. Required fields are marked *