ಬೋಪಣ್ಣ ಜೋಡಿ ಫೈನಲ್​​ ಕನಸು ನುಚ್ಚು ನೂರು

ರೋಹನ್‌ ಬೋ‍ಪಣ್ಣ ಮತ್ತು ಎಡ್ವರ್ಡ್ ಜೋಡಿ ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್​​ ಟೂನಿಯ ಸೆಮಿಫೈನಲ್​​ನಲ್ಲಿ ನಿರಾಸೆ ಅನುಭವಿಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಬೋಪಣ್ಣ ಜೋಡಿ ಫೈನಲ್​​ ಎರುವ ಕನಸು ನುಚ್ಚು ನೂರಾಯಿತು. ಲೂಕಾಸ್ ಕುಬೋಟ್ ಮತ್ತು ಮಾರ್ಸೆಲೊ ಮೆಲೊ ಜೋಡಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.

0

Leave a Reply

Your email address will not be published. Required fields are marked *