ಬಿಸಿಸಿಐ ಆಡಳಿತಾಧಿಕಾರಿ ರಾಮಚಂದ್ರ ಗುಹಾ ರಾಜೀನಾಮೆ….

ಪ್ರಸಿದ್ಧ ಇತಿಹಾಸಕಾರ ಹಾಗೂ ಬಿಸಿಸಿಐ ಆಡಳಿತಾಧಿಕಾರಿಯಾಗಿದ್ದ ರಾಮಚಂದ್ರ ಗುಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್​ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜನವರಿ ಸುಪ್ರೀಂಕೋರ್ಟ್ ರಾಮಚಂದ್ರ ಗುಹಾ ಸೇರಿದಂತೆ ಆಡಳಿತ ಸಮಿತಿಗೆ ನಾಲ್ವರು ತಾತ್ಕಾಲಿಕ  ಸದಸ್ಯರನ್ನ ನೇಮಿಸಿತ್ತು. ಆದ್ರೀಗ ಗುಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ….

0

Leave a Reply

Your email address will not be published. Required fields are marked *