ಬ್ಯಾಂಕ್ ಚೋರ್ ಚಿತ್ರದ ಟೈಟಲ್ ಸಾಂಗ್ ರಿಲೀಸ್….

ಬಾಲಿವುಡ್​ನಲ್ಲಿ ಹಾಸ್ಯ ಪ್ರಧಾನವಾಗಿ ಬರ್ತಿರುವ ಚಿತ್ರ ಬ್ಯಾಂಕ್ ಚೋರ್. ರಿತೇಶ್ ದೇಶ್ಮುಕ್ ಮುಖ್ಯ ಭೂಮಿಕೆಯಲ್ಲಿದ್ದು, ಈ ಹಿಂದೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ, ಚಿತ್ರದ ಕಥೆ ಏನಿರಬಹುದು ಎಂಬ ಕ್ಲೂ ಕೊಟ್ಟಿತ್ತು. ಇದೀಗ ಚಿತ್ರದ ಟೈಟಲ್  ಸಾಂಗ್ ರಿಲೀಸ್ ಮಾಡಿದ್ದಾರೆ ಚಿತ್ರತಂಡ, ಈ ಹಾಡನ್ನು ಬಾಬಾ ಸೆಹಗಲ್ ಕಂಪೊಸ್ ಮಾಡಿ ಹಾಡಿದ್ದಾರೆ.

0

Leave a Reply

Your email address will not be published. Required fields are marked *