Union Budget 2025 : ನಿರಾಶಾದಾಯಕ ಬಜೆಟ್, ರಾಜ್ಯಕ್ಕೆ ಈ ಬಾರಿಯೂ ಸಿಗಲಿಲ್ಲ ಏಮ್ಸ್: ಎಂ ಬಿ ಪಾಟೀಲ

ಉತ್ತರ ಕರ್ನಾಟಕದ ಅಭಿವೃದ್ಧಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕಕ್ಕೆ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರು ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಹುಸಿಯಾಗಿದೆ.










