ಜನರ ಗಮನ ಸೆಳೆದ ವಿವಿಧ ರೂಪಕಗಳ ಚಿತ್ರಗಳು…

ಆರ್ಟ್​​ ಹೌಸ್​ನಲ್ಲಿ ಚಿತ್ರಗಳ ಭಂಡಾರವೇ ಸೃಷ್ಟಿಯಾಗಿದೆ.. ಒಂದೊಂದು ಕಲಾಕೃತಿಗಳು ಒಂದೊಂದು ಕಥೆಗಳನ್ನ ಹೇಳ್ತಿವೆ.. ಹಾಗಾದ್ರೆ ಹೇಗಿದೆ ಅಂತೀರಾ…ಸಮ್ಮರ್​ ಆರ್ಟ್​​ ಮ್ಯಾರಾಥಾನ್​ ಎಂಬ ಹೆಸ್ರಲ್ಲಿ ಪೆಯಿಂಟಿಗ್ ಎಕ್ಸಿಮಿಷನ್ ನಡ್ತಿದೆ.. ಇದು ಗ್ರೂಪ್ ಎಕ್ಸಿಮಿಷಿನ್ ಆಗಿರೋ ಕಾರಣ ಬೇರೆ ಬೇರೆ ಕಡೆಗಳಿಂದ ಕಲಾವಿದ್ರು ಬಂದು ತಮ್ಮ ಚಿತ್ರಗಳ ಪ್ರದರ್ಶನ ನಡೆಸುತ್ತಿದ್ದಾರೆ.. ಇವತ್ತು ಈ ಕಾರ್ಯಕ್ರಮವನ್ನು ಹಿರಿಯ ಕಲಾವಿದ ಸುಬ್ರಮಣ್ಯ ಉದ್ಘಾಟನೆ ಮಾಡಿದ್ದರು.. ಸಮ್ಮರ್​ ಆರ್ಟ್​​ ಮ್ಯಾರಾಥಾನ್ ನಲ್ಲಿ ವಿವಿಧ ರೂಪಕಗಳ ಚಿತ್ರಗಳು ಜನ್ರನ್ನ ಮೋಡಿ ಮಾಡುವಂತಿವೆ.. ಹೆಣ್ಣೋಬ್ಬಳನ್ನ ಅಂತರಾಳದ ಮಾತು.. ಹಳ್ಳಿಯ ಜಾತ್ರೆ ಸೊಬ್ಬಗನ್ನ ಮರೆತ ಜನ್ರು, ಸಿಟಿಯ ಸ್ಟ್ರೀಟ್​ ಲೈಫ್​ ಎಂಜಾಯ್​ ಮಾಡ್ತರೋ ಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತಿವೆ.. ಜೊತೆಗೆ ಯುದ್ಧ ಸಮಯದ ದೃಶ್ಯಗಳ ಅನಾವರಣವೂ ಮಾಯಲೋಕವನ್ನೇ ಸೃಷ್ಟಿ ಮಾಡಿವೆ.. ಇನ್ನು ಇವುಗಳನ್ನ ನೋಡಿ ಕಲಾ ಪ್ರಿಯರು ಖುಷಿಪಡುತ್ತಿದ್ದಾರೆ.. ಇನ್ನು ಆರ್ಟ್​ ಹೌಸ್​ನಲ್ಲಿ ಜೂನ್​ 10ರವರೆಗೂ ಕಲಾಕುಂಚದ ಪ್ರದರ್ಶನ ನಡೆಯಲಿದೆ..

ನಂದೀಶ್ ಜೊತೆ ದೀಪಾ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *