ಅರ್ಜುನ್​​ ದೇವ್​ ಅನ್ನೋ ಹೊಸ ನಾಯಕ ನಟ ಕನ್ನಡಕ್ಕೆ ಎಂಟ್ರಿ

ಯುಗಪುರುಷ, ರವಿಚಂದ್ರನ್ ಅಭಿಯದಲ್ಲಿ ತೆರೆಗೆ ಬಂದು ಯಶಸ್ಸು ಕಂಡ ಚಿತ್ರ. ಸದ್ಯ ಇದೇ ಟೈಟಲ್​​​ನಡಿಯಲ್ಲಿ ಮತ್ತೊಂದು ಕನ್ನಡ ಚಿತ್ರ ರೆಡಿಯಾಗ್ತಿದೆ. ಮಂಜುನಾಥ್​​ ಮಸ್ಕಲ್​​​ ಮಟ್ಟಿ​ ನಿರ್ದೇಶನದಲ್ಲಿ ತಯಾರಾಗುತ್ತಿರುವ, ಯುಗಪುರುಷ, ಹೃದಯಗಳ ಲೋಕದಲ್ಲಿ ಅನ್ನೊ ಈ ಚಿತ್ರದ ಮೂಲಕ ಅರ್ಜುನ್​​ ದೇವ್​ ಅನ್ನೋ ಹೊಸ ನಾಯಕ ನಟ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಸದ್ಯ ಈ ಚಿತ್ರದ ಆಡಿಯೋ ರಿಲೀಸ್​ ಆಗಿದ್ದು ಒಟ್ಟು ಐದು ಹಾಡುಗಳಿವೆ. ಧನ್​ಪಾಲ್​ಸಿಂಗ್​ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

0

Leave a Reply

Your email address will not be published. Required fields are marked *