ಒಂದು ಕಾಲದಲ್ಲಿ ಹೀಗೆ..!

ಬಾಲಿವುಡ್​ನ ಖ್ಯಾತ ನಟ ಅಮಿತಾಬ್​ ಬಚ್ಚನ್​ ಸದಾ ಟ್ವಿಟ್ಟರ್​ನಲ್ಲಿ ಏನಾದರೊಂದು ಪೋಸ್ಟ್​ ಮಾಡುತ್ತಲೆ ಇರ್ತಾರೆ.. ಇದೀಗ ತಮ್ಮ ಬಾಲ್ಯದ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಒಂದು ಕಾಲದಲ್ಲಿ ಹೀಗೆ, ಈಗ ಹೀಗೆ ಅಂತಾ’ ಟ್ವೀಟ್ ಮಾಡಿದ್ದಾರೆ.ಇದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ..

 

0

Leave a Reply

Your email address will not be published. Required fields are marked *