ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಮಾಸ್ಟರ್ ಪ್ಲ್ಯಾನ್

ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಮಾಸ್ಟರ್ ಪ್ಲ್ಯಾನ್, ಶ್ರಾವಣ ಆರಂಭ ಬೆನ್ನಲ್ಲೇ ಮೈತ್ರಿ ಸರ್ಕಾರದ ಹೊಸ ಸೂತ್ರ. ನಿಗಮಮಂಡಳಿಗಳ ಹಂಚಿಕೆ ಬಗ್ಗೆ ಎರಡನೇ ಹಂತದ ಮಾತುಕತೆ ಪೂರ್ಣ. ಜೆಡಿಎಸ್ ವರಿಷ್ಠ ದೇವೇಗೌಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆ, ಇಲಾಖಾವಾರು ಸಮ ಪ್ರಮಾಣದಲ್ಲಿ ಹಿಡಿತ ಸಾಧಿಸಲು ದೇವೇಗೌಡರ ತಂತ್ರ. ಕಾಂಗ್ರೆಸ್ ಸಚಿವರ ಅಧೀನದಲ್ಲಿ ಬರುವ ನಿಗಮ ಮಂಡಳಿಗೆ ಜೆಡಿಎಸ್ ಜನಪ್ರತಿನಿಧಿ ಅಧ್ಯಕ್ಷ..? ಜೆಡಿಎಸ್ ಸಚಿವರ ಅಧೀನದಲ್ಲಿ ಇರುವ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಜನಪ್ರತಿನಿಧಿ ಅಧ್ಯಕ್ಷ..!? ಪರಮೇಶ್ವರ್ ವ್ಯಾಪ್ತಿಗೆ ಬರುವ ಬಿಡಿಎಗೆ ಜೆಡಿಎಸ್ ಶಾಸಕರನ್ನ ಅಧ್ಯಕ್ಷರನ್ನಾಗಿಸೋ ಆಲೋಚನೆ. ಡಿಸಿ ತಮ್ಮಣ್ಣ ವ್ಯಾಪ್ತಿಗೆ ಬರುವ ಬಿಎಂಟಿಸಿಗೆ ಕಾಂಗ್ರೆಸ್ ಜನಪ್ರತಿನಿಧಿ ಅಧ್ಯಕ್ಷ, ಎಲ್ಲಾ ನಿಗಮಮಂಡಳಿಗಳಲ್ಲೂ ಸಮಾನ ಅಧಿಕಾರದ ಹಿಡಿತ ಸಾಧಿಸಲು ಚಿಂತನೆ, ಜೆಡಿಎಸ್ ಗೆ ಲಾಭದಾಯಕ ನಿಗಮಮಂಡಳಿ ಬಿಟ್ಟುಕೊಡಲು ಕೈ ನಾಯಕರ ಅಸಮಾಧಾನ.

0

Leave a Reply

Your email address will not be published. Required fields are marked *