ರಹಾನೆಗೆ ಬರ್ತಡೇ ಸಂಭ್ರಮ…

ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆಗಿಂದು ಬರ್ತಡೇ ಸಂಭ್ರಮ. 29ನೇ ವಸಂತಕ್ಕೆ ಕಾಲಿಡ್ತಿರೋ ರಹಾನೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಸದ್ಯ ರಹಾನೆ ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

0

Leave a Reply

Your email address will not be published. Required fields are marked *