ನಟಿ ಅಮೂಲ್ಯ ಜೆಡಿಎಸ್​ ಸೇರ್ಪಡೆ

ಆರ್​.ಆರ್​.ನಗರ ಕ್ಷೇತ್ರದಲ್ಲಿ ರಾಮಚಂದ್ರಗೆ ಬಿಜೆಟಿ ಟಿಕೆಟ್​ ಸಿಗದಿದ್ದಕ್ಕ ಬೇಸರ. ಮಾವನಿಗೆ ಟಿಕೆಟ್​​ ಸಿಗದಿದ್ದಕ್ಕೆ ನಟಿ ಅಮೂಲ್ಯ ಜೆಡಿಎಸ್​​ ಸೇರ್ಪಡೆ. ಸ್ಟಾರ್ ಕ್ಯಾಂಪೇನರ್​ ಆಗಿ ಜೆಡಿಎಸ್​​ ಪರ ಮತಯಾಚನೆ. ರಾಜರಾಜೇಶ್ವರಿ ನಗರದ ರಾಮಚಂದ್ರ ಅವರ ಸೊಸೆ ನಟಿ ಅಮೂಲ್ಯ .ಇಂದು ಜೆ.ಪಿ.ಭವನದಲ್ಲಿ ಹೆಚ್​ ಡಿ ದೇವೇಗೌಡರ ಸಮ್ಮುಖದಲ್ಲಿ ಸೇರ್ಪಡೆ.ಜೆಪಿ ಭವನದಲ್ಲಿ ರಾಮಚಂದ್ರ, ಮಗ ಜಗದೀಶ್ ಹಾಗೂ ಸೊಸೆ ಅಮೂಲ್ಯ ಜೆಡಿಎಸ್ ಸೇರ್ಪಡೆ. ಹೇಮಚಂದ್ರ ಸಾಗರ್​ ಜೆಡಿಎಸ್​ ಸೇರ್ಪಡೆ.

0

Leave a Reply

Your email address will not be published. Required fields are marked *