ನಟಿ ಅಮೂಲ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ…

ಕನ್ನಡದ ಗೋಲ್ಡನ್​ ಕ್ವೀನ್​ ನಟಿ ಅಮೂಲ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ…25ನೇ ವಸಂತಕ್ಕೆ ಕಾಲಿಟ್ಟಿರೋ ಅಮೂಲ್ಯ ಇಂದು ಅದ್ಧೂರಿಯಾಗಿ ಬರ್ತ್​ಡೇ ಆಚರಿಸಿಕೊಂಡ್ರು..ಅಭಿಮಾನಿಗಳ ಸಮ್ಮಖದಲ್ಲಿ ಕೇಕ್​ ಕತ್ತರಿಸಿ ಅಭಿಮಾನಿಗಳಿಗೆ ಸಸಿಗಳನ್ನ ಕೊಡಲಾಯ್ತು…ವಿವಾಹದ ಬಳಿಕದ ಮೊದಲ ಹುಟ್ಟುಹಬ್ಬ ಇದಾಗಿದ್ರಿಂದ ಗಂಡ ಜಗದೀಶ್​ ಮನೆಯಲ್ಲೆ ಇಂದು ಹುಟ್ಟುಹಬ್ಬ ಆಚರಿಸಿಕೊಂಡ್ರು ಅಮೂಲ್ಯ…

0

Leave a Reply

Your email address will not be published. Required fields are marked *