ನಟ ಕಿಚ್ಚ ಸುದೀಪ್​ ಸಂತಾಪ ಸೂಚನೆ

ನಟ ಕಿಚ್ಚ ಸುದೀಪ್​ ಸಹ ಟ್ವೀಟ್​ ಮಾಡಿದ್ದು, ಅಂತ:ಶಕ್ತಿಯಿಂದ ಉತ್ತುಂಗ ಮಟ್ಟಕ್ಕೆ ಏರಿದ ವಿಶೇಷ ವ್ಯಕ್ತಿ ಪಾರ್ವತಮ್ಮ ರಾಜ್​ ಕುಮಾರ್​, ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದರು, ಶಕ್ತಿಯ ಧ್ಯೋತಕವಾಗಿದ್ದ ಇವರನ್ನ ನಾನು ಎಷ್ಟೋ ವರ್ಷಗಳಿಂದ ಹತ್ತಿರದಿಂದ ಬಲ್ಲೆ. ಅವರ ಆತ್ಮಕ್ಕೆ ಚಿರ ಶಾಂತಿ ಲಭಿಸಲಿ, ಮತ್ತು ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಬರೆದಿದ್ದಾರೆ..

0

Leave a Reply

Your email address will not be published. Required fields are marked *