ನಟ ಕಮಲ್​ ಹಾಸನ್ ಆಕ್ರೋಶ…

 ಸಿನಿಮಾ ಟಿಕೆಟ್ ಮೇಲೆ ಜಿಎಸ್ ಟಿ ಜಾರಿಗೆ ಸಂಬಂಧಪಟ್ಟಂತೆ ನಟ ಕಮಲ್​ ಹಾಸನ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಚೆನೈನಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಕಮಲ್​, ಸಿನಿಮಾ ಟಿಕೇಟ್​ ಮೇಲೆ 28ರಷ್ಟು ತೆರಿಗೆ ವಿಧಿಸಲಾಗಿದೆ. ಈ ತೆರಿಗೆಯನ್ನು ಕಡಿಮೆ ಮಾಡಿ ಅಥವಾ ತೆಗೆದು ಹಾಕಿ. ಒಂದ್ವೇಳೆ ತೆರೆಗೆ ಜಾರಿಯಾದ್ರೆ ನಾನು ಚಿತ್ರರಂಗ ಬಿಡುತ್ತೇನೆ ಎಂದು ಕಮಲ್​ ಹೇಳಿದ್ದಾರೆ.

0

Leave a Reply

Your email address will not be published. Required fields are marked *