ಇವತ್ತು ಸಮಂತಾ ಹುಟ್ಟು ಹಬ್ಬ. ಹುಟ್ಟು ಹಬ್ಬದಂದೇ ಹೊಸ ಸಿನಿಮಾ ಹೆಸರು ರಿವೀಲ್.

ತೆಲುಗಿನ ಖ್ಯಾತ ನಟಿ ಸಮಂತಾ ರೂತ್ ಪ್ರಭು. ಇವತ್ತು ಈ ಸುಂದರಿಯ ಹುಟ್ಟುಹಬ್ಬ. ಇವತ್ತೆ ತಮ್ಮ ಹೊಸ ಚಿತ್ರ ಯಾವುದು ಅನ್ನೋದನ್ನ ರಿವೀಲ್ ಮಾಡಿದ್ದಾರೆ ಸಮಂತ.
ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಬಂಗಾರಂ. ಈ ಸಿನಿಮಾದ ನಂತರ ಆಕೆಯ ಬದುಕು ಬಂಗಾರವಾಗಲಿ/

Author

Leave a Reply

Your email address will not be published. Required fields are marked *