ಚಿಕ್ಕ ಕೋಣೆಗಳಲ್ಲಿ ೮-೧೦ ವಿದ್ಯಾರ್ಥಿನಿಯರು

ಗದಗ ಜಿಲ್ಲೆಯ ನರಗುಂದ ಪಟ್ಟಣದ ಬಿಸಿಎಂ ವಸತಿ ನಿಲಯದಲ್ಲಿ ಚಿಕ್ಕದಾದ ಕೋಣೆಗಳಲ್ಲಿ ೮-೧೦ ವಿದ್ಯಾರ್ಥಿನಿಯರು ಇರಬೇಕಾದ ಅವ್ಯವಸ್ಥೆ ಇಲ್ಲಿದೆ. ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ದುಸ್ಥಿತಿ ಎದುರಾಗಿದೆ. ಇದ್ರಿಂದ ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಿದೆ. ಹೀಗಾಗಿ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

0

Leave a Reply

Your email address will not be published. Required fields are marked *