ವಿರಾಟ್​ ಕೊಹ್ಲಿಗೆ ಐಸಿಸಿ ಬ್ಯಾಟ್ಸ್​​ಮನ್​​ಗಳ ರ್ಯಾಂಕಿಂಗ್​ ಪಟ್ಟಿಯಲ್ಲಿ ಮೂರನೇ ಸ್ಥಾನ

ಟೀಮ್​ ಇಂಡಿಯಾ ತಂಡದ ನಾಯಕ ವಿರಾಟ್​ ಕೊಹ್ಲಿ ಅವರು ಐಸಿಸಿ ಬ್ಯಾಟ್ಸ್​​ಮನ್​​ಗಳ ರ್ಯಾಂಕಿಂಗ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ ಮೊದಲ ಹಾಗೂ ಡೇವಿಡ್​ ಮಿಲ್ಲರ್​​ ಮೊದಲೆರಡು ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ರೋಹಿತ್​ ಶರ್ಮಾ, ಧೋನಿ, ಧವನ್​ ಟಾಪ್​ 50ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಬೌಲರ್ಸ್​​​ಗಳ ರ್ಯಾಂಕಿಂಗ್​​​ನಲ್ಲಿ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

0

Leave a Reply

Your email address will not be published. Required fields are marked *