ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದರು. ದೇಶಾದ್ಯಂತ 543 ಕ್ಷೇತ್ರಗಳಿಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ ಚುನಾವಣಾ ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿವೆ.

ಮಾರ್ಚ್ ೧೬ ಚುನಾವಣಾ ಘೋಷಣೆ
ನೀತಿ ಸಂಹಿತೆ ಜಾರಿ

ದೇಶದಲ್ಲಿ ಒಟ್ಟೂ ೭ ಹಂತಗಳಲ್ಲಿ ಮತದಾನ.
ಮೊದಲ ಹಂತ – ಏಪ್ರಿಲ್ ೧೯
೨ನೇ ಹಂತೆ – ಏಪ್ರಿಲ್ ೨೬
೩ನೇ ಹಂತ – ಮೇ ೭
೪ನೇ ಹಂತ – ಮೇ ೧೩
೫ನೇ ಹಂತ – ಮೇ ೨೦
೬ನೇ ಹಂತ – ಮೇ ೨೫
೭ನೇ ಹಂತ – ಜೂನ್ ೧

ದೇಶದಲ್ಲಿ ಕರ್ನಾಟಕದಲ್ಲಿ

ಅಧಿಸೂಚನೆ ಪ್ರಕಟ ಮಾರ್ಚ್‌ 28, 2024 ಏಪ್ರಿಲ್‌ 12, 2024
ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏಪ್ರಿಲ್‌ 04, 202 4 ಏಪ್ರಿಲ್‌ 19, 2024
ನಾಮಪತ್ರ ಪರಿಶೀಲನೆ ಏಪ್ರಿಲ್‌ 05, 2024 ಏಪ್ರಿಲ್‌ 20, 2024
ನಾಮಪತ್ರ ವಾಪಸ್‌ಗೆ ಕೊನೆ ದಿನ ಏಪ್ರಿಲ್‌ 08, 2024 ಏಪ್ರಿಲ್‌ 22, 2024
ಮತದಾನ ಏಪ್ರಿಲ್‌ 26, 2024
ಮೇ 07, 2024
ಫಲಿತಾಂಶ ಜೂನ್‌ 04, 2024

ಕರ್ನಾಟಕದಲ್ಲಿ ೨ ಮತ್ತು ೩ನೇ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ (ಏಪ್ರಿಲ್ ೨೬) ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

೧ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳು
ಉಡುಪಿ ,
ಚಿಕ್ಕಮಗಳೂರು,
ಹಾಸನ,
ದಕ್ಷಿಣ ಕನ್ನಡ,
ಚಿತ್ರದುರ್ಗ (ಎಸ್‌ಸಿ),
ತುಮಕೂರು,
ಮಂಡ್ಯ,
ಮೈಸೂರು,
ಚಾಮರಾಜನಗರ (ಎಸ್‌ಸಿ),
ಬೆಂಗಳೂರು ಗ್ರಾಮಾಂತರ,
ಬೆಂಗಳೂರು ಉತ್ತರ,
ಬೆಂಗಳೂರು ಕೇಂದ್ರ,
ಬೆಂಗಳೂರು ದಕ್ಷಿಣ,
ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ)

ಎರಡನೇ ಹಂತದಲ್ಲಿ (ಮೇ ೭)ರಂದು ಉಳಿದ ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

೨ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳು
ಬೆಳಗಾವಿ,
ಬಳ್ಳಾರಿ,
ಚಿಕ್ಕೋಡಿ,
ಕಲಬುರಗಿ,
ಬೀದರ್,
ಕೊ್ಪ್ಪಳ
ಶಿವಮೊಗ್ಗ,
ಬೆಳಗಾವಿ,
ಧಾರವಾಡ,
ದಾವಣಗೆರೆ
ಹಾವೇರಿ-ಗದಗ,
ರಾಯಚೂರು,
ಉತ್ತರ ಕನ್ನಡ,
ಬಾಗಲಕೋಟೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ