ಶೀನಗರದಲ್ಲಿ ರೇಷ್ಮೆ ಮಾರಾಟದಲ್ಲಿ ಮಹಿಳೆಯರಿಗೆ ಲಾಭ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಹುತೇಕ 1,100 ಮಹಿಳಾ ರೈತರು ರೇಷ್ಮೆ ಹರಾಜು ಸಂಘಟನೆ ಆಯೋಜಿಸಿದ್ದ ಮಾರಾಟ ಮೇಳದಲ್ಲಿ ಭಾಗವಹಿಸಿದ್ದರು. ಕಳೆದ ಮೇ 7- ಜೂನ್ 3ರವರೆಗೆ ಮಾರಾಟ ಮೇಳವನ್ನು ರಾಜ್ಯದ ರೇಷ್ಮೆ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದು, ಇದುವರೆಗೆ ಮಹಿಳೆಯರು 8 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬರು, ನನಗೆ ತುಂಬಾ ಸಂತೋಷವಾಗಿದೆ. ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ದುಡಿದ ಹಣವನ್ನು ವಿನಿಯೋಗಿಸುತ್ತೇನೆ ಎಂದಿದ್ದಾರೆ.

0

Leave a Reply

Your email address will not be published. Required fields are marked *