ಭಾರತ ಮತ್ತು ಚೀನಾ ನಡುವೆ ಚೀನಾವನ್ನೆ ಆಯ್ಕೆ ಮಾಡಿಕೊಂಡ ಎಲಾನ್ ಮಸ್ಕ್; ಭಾರತಕ್ಕೆ ಹಿನ್ನಡೆ…?

ತ್ತೀಚೆಗೆ ಬೇರೆ ಕೆಲಸದ ಕಾರಣ ನೀಡಿ ಭಾರತ ಭೇಟಿಯನ್ನು ರದ್ದು ಪಡಿಸಿದ್ದ ಟೆಸ್ಲಾ ಮಾಲಿಕ ಎಲಾನ್ ಮಸ್ಕ್ ದಿಡೀರ್ ಆಗಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಇದು ಭಾರತೀಯರು ಹುಬ್ಬೇರಿಸುವಂತೆ ಮಾಡಿದೆ.
ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಎರಡನೆಯ ಅತಿ ದೊಡ್ದ ಮಾರುಕಟ್ಟೆ ಎಂದರೆ ಚೀನಾ, ಹೀಗಾಗಿ ಅಲ್ಲಿಗೆ ಭೇಟಿ ನೀಡಿರುವ ಎಲಾನ್ ಮಸ್ಕ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಭಾರತದ ಭೇಟಿಯನ್ನು ಮುಂದೂಡಿದ ಸಂದರ್ಭದಲ್ಲೇ ಮಸ್ಕ್ ಎಕ್ಸ್ ಖಾತೆಯಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಅದು ಚೀನಾಕ್ಕೆ ಸಂಬಂಧಿಸಿದ ಹೇಳಿಕೆಯಾಗಿತ್ತು. ಚೀನಾದ ಗ್ರಾಹಕರಿಗೆ ಅತಿ ಶೀಘ್ರದಲ್ಲಿ ಎಫ್ ಎಶ್ ಡಿ ಲಭ್ಯವಾಗಲಿದೆ ಎಂದು ಅವರು ಹೇಳಿದ್ದರು. ಇದು ಯ್ಗ ನಿಜವಾಗಬಹುದು,

Author

Leave a Reply

Your email address will not be published. Required fields are marked *