ದೇಶದ ಮೊದಲ ರಕ್ಷಣಾ ಸಚಿವೆ ಯಾರು ಎಂದು ಮರೆತ ಪ್ರಧಾನಿ ಕಾರ್ಯಾಲಯ

ಪ್ರಧಾನಿ ಕಚೇರಿಯಿಂದ ಮಾಡಲಾದ ಒಂದು ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ದೇಶದ ಮೊಟ್ಟಮೊದಲ ಮಹಿಳಾ ರಕ್ಷಣಾ ಸಚಿವೆ ತಮಿಳುನಾಡಿನವರು ಎನ್ನುವುದು ಹಮ್ಮೆಯ ಸಂಗತಿ. ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರು ಕೂಡ ತಮಿಳುನಾಡಿನವರು ಎನ್ನುವುದು ಎಲ್ಲ ಭಾರತೀಯರಿಗೂ ಹೆಮ್ಮೆಯ ಸಂಗತಿ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಲಾಗಿದೆ.

ಪ್ರಧಾನಿ ಕಚೇರಿಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಕಾಂಗ್ರೆಸ್ ನಿಮ್ಮ ಇಡೀ ರಾಜಕೀಯ ವಿಜ್ಞಾನ ಪದವಿಯಲ್ಲಿ ಕಳೆದುಕೊಂಡಿರುವ ಅಧ್ಯಾಯವನ್ನು ಅರಿತುಕೊಳ್ಳಿ. ಇಂದಿರಾಗಾಂಧಿ ದೇಶದ ಮೊಟ್ಟ ಮೊದಲ ರಕ್ಷಣಾ ಸಚಿವೆ ಎಂದು ಟ್ವೀಟ್ ಮಾಡಿದೆ.

0

Leave a Reply

Your email address will not be published. Required fields are marked *