ಕಾಡಿಗೆ ಮರಳಿದ ಕಾಡಾನೆ ಹಿಂಡು..!

ನಾಡಿಗೆ ಬಂದಿದ್ದ ಕಾಡಾನೆ ಹಿಂಡು ಮರಳಿ ಕಾಡಿಗೆ ಪ್ರಯಾಣ. ಹೊಸೂರು-ರಾಯಕೋಟ ರಸ್ತೆಯಲ್ಲಿ ಹಾದು ಹೋದ ಆನೆ ಹಿಂಡು. ಡೆಂಕಣಕೋಟೆ ಅರಣ್ಯದಿಂದ ನಾಡಿಗೆ ಆಗಮಿಸಿದ್ದ ಆನೆ ಗುಂಪು.ರಾತ್ರಿಪೂರ್ತಿ ರೈತರ ಹೊಲ-ಗದ್ದೆಗಳಲ್ಲಿ ಬೀಡು ಬಿಟ್ಟಿದ್ದ ಗಜಪಡೆ .30 ಆನೆಗಳ ಹಿಂಡು ಮರಳಿ ಡೆಂಕಣಿಕೋಟೆ ಕಾಡಿಗೆ ಪ್ರಯಾಣ. ಹಗಲಾಗುತ್ತಿದ್ದಂತೆ ಕಾಡಿನತ್ತ ಹೆಜ್ಜೆ ಹಾಕಿದ ಆನೆಗಳ ಹಿಂಡು.

0

Leave a Reply

Your email address will not be published. Required fields are marked *