ಭೋಜೇಗೌಡರ ಅಭಿಪ್ರಾಯವನ್ನು ನಾವ್ಯಾಕೆ ಒಪ್ಪಬೇಕು..?

ಕಾಂಗ್ರೆಸ್ ಸೋಲಿಗೆ ಹಿಂದುಗಳ ಕಡೆಗಣನೆ ಕಾರಣ ಎಂಬ ಭೋಜೇಗೌಡ ಹೇಳಿಕೆ ವಿಚಾರ.ಭೋಜೇಗೌಡರ ಅಭಿಪ್ರಾಯವನ್ನು ನಾವ್ಯಾಕೆ ಒಪ್ಪಬೇಕು..?.ಅದು ಭೋಜೇಗೌಡ ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷಕ್ಕೆ ಯಾಕೆ ಸೊಲಾಯಿತು ಎಂದು ನಾವೇ ವಿಶ್ಲೇಷಣೆ ಮಾಡ್ತೀವಿ. ಮಂಗಳೂರಿನಲ್ಲಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರ. ಜೆಡಿಎಸ್ ಜೊತೆ ಯಾವುದೇ ಅಧಿಕೃತ ಮೈತ್ರಿ ಇಲ್ಲ . ಸ್ಥಳೀಯವಾಗಿ ಒಬ್ಬರಿಗೊಬ್ಬರು ಸಹಕಾರ ಕೊಟ್ರೆ ಕೊಡಬಹುದು. ಮಂಗಳೂರಿನಲ್ಲಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆ.

0

Leave a Reply

Your email address will not be published. Required fields are marked *