ಕೊಪ್ಪಳ: ಕುಡಿಯುವ ನೀರಿಗಾಗಿ ಪರದಾಟ

ಕೊಪ್ಪಳ: ಕುಡಿಯುವ ನೀರಿಗಾಗಿ ಪರದಾಟ.. ಕುಡಿಯುವ ನೀರಿಗಾಗಿ ಸಾಲುಗಟ್ಟಿ ಇಟ್ಟಿರುವ ಕೊಡಗಳು… ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳೆಕಲ್ ಗ್ರಾಮದಲ್ಲಿ ನೀರಿಗಾಗಿ ದಿನವೀಡಿ ಕಾಯಬೇಕಾದ ಪರಿಸ್ಥಿತಿ… ಬಿಳೆಕಲ್ ಗ್ರಾಮಪಂಚಾಯತ್ ಹೊಂದಿರುವ ಗ್ರಾಮ.. ನಿತ್ಯ ನೀರಿಗಾಗಿ ಹರಸಾಹಸಪಡುತ್ತಿರುವ ಜನರು… ಬೋರವೇಲ್ ನೀರು ಆಳಕ್ಕೆ ಹೋಗಿರುವದರಿಂದ ನೀರಿನ ಸಮಸ್ಯೆ.. ಭೀಕರ ಬರದಿಂದ ಬೋರವೆಲ್ ನೀರು ಆಳಕ್ಕೆ ಹೋಗಿರುವದು.. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಗ್ರಾಮ ಪಂಚಾಯತ್ ಅಧಿಕಾರಿಗಳು..

0

Leave a Reply

Your email address will not be published. Required fields are marked *