‘ವಿಲನ್’ ಲುಕ್ ರಿವೀಲ್..!

ಹ್ಯಾಟ್ರಿಕ್​ ಡೈರೆಕ್ಟ್​​ ಎಂದೇ ಖ್ಯಾತಿಯಾಗಿರುವ ಜೋಗಿ ಪ್ರೇಮ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ದಿ ವಿಲನ್​.. ಇದೀಗ ದಿ ವಿಲನ್​ ಚಿತ್ರದ ಶೂಟಿಂಗ್​ ಲಂಡನ್​ನಲ್ಲಿ ನಡೆದಯುತ್ತಿದ್ದು, ಚಿತ್ರದಲ್ಲಿ ಸೆಂಚುರಿಸ್ಟಾರ್​ ಶಿವರಾಜ್​ಕುಮಾರ್​ ರ ಲುಕ್ ಈಗ​ ರಿವೀಲ್​ ಆಗಿದೆ.. ಜೋಗಿ ಮತ್ತು ಜೋಗಯ್ಯ ಚಿತ್ರದಲ್ಲಿದ್ದಂತೆ ಈ ಚಿತ್ರದಲ್ಲೂ ಶಿವಣ್ಣ ಉದ್ದ ಕೂದಲು ಬಿಟ್ಟು ಆಶ್ಚರ್ಯ ಮೂಡಿಸಿದ್ದಾರೆ. ಶಿವಣ್ಣನ ಜೊತೆ ರಕ್ಷಿತಾ ಪ್ರೇಮ್​ ಸಹ ಪೋಟೋಗೆ ಪೋಸ್​ ನೀಡಿದ್ದಾರೆ.

0

Leave a Reply

Your email address will not be published. Required fields are marked *