ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯಗೆ ಮೋದಿ ಹಾಗೂ ಸಿಬಿಐ ಸಹಕಾರ ನೀಡಿದೆ: ರಾಹುಲ್ ಗಾಂಧಿ

ಬ್ಯಾಂಕ್​ಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿ, ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯಗೆ ಮೋದಿ ಹಾಗೂ ಸಿಬಿಐ ಸಹಕಾರ ನೀಡಿದೆ ಅಂತ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಲುಕ್ ಔಕ್ ನೋಟಿಸ್​, ಮಾಹಿತಿ ನೋಟಿಸ್ ಆಗಿ ಬದಲಾಯಿಸಲು ಮೋದಿ ಒಪ್ಪಿಗೆ ಇತ್ತು ಎನ್ನುವುದಾಗಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ವಿಜಯ್​ ಮಲ್ಯ ಪಲಾಯಾನಕ್ಕು ಮುನ್ನ ಅರುಣ್​ ಜೇಟ್ಲಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಅಂತ ರಾಹುಲ್​ ಆರೋಪ ಮಾಡಿದ್ದರು.

ಮಲ್ಯ ಮಹಾಪಲಾಯನಕ್ಕೆ ಮೋದಿ ಕೂಡ ಒಪ್ಪಿಗೆ ನೀಡಿದ್ರು, ಲುಕ್​ಔಟ್​​ ನೋಟಿಸ್​ ಬದಲಿಸಲು ಸಿಬಿಐಗೆ ಪ್ರಧಾನಿ ಸಹಕಾರವಿದೆ, ಜೇಟ್ಲಿ ಬಳಿಕ ನಮೋ ವಿರುದ್ಧವೂ ರಾಹುಲ್​ ಗಂಭೀರ ಆರೋಪ.

0

Leave a Reply

Your email address will not be published. Required fields are marked *