ಬಾಲಿವುಡ್ ​​ನಟ ಧರ್ಮೇಂದ್ರನಿಗೆ ಒಲಿದ ‘ರಾಜ್​ ಕಪೂರ್’​ ಪ್ರಶಸ್ತಿ..

ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಪ್ರತಿಷ್ಠಿತ ರಾಜ್‌‌‌‌ಕಪೂರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಿಲ್‌ ಭೀ ತೇರಾ ಹಮ್‌‌ ಭೀ ತೇರೆ’ ಸಿನಿಮಾದೊಂದಿಗೆ ಬಾಲಿವುಡ್‌‌‌ಗೆ ಪಾದಾರ್ಪಣೆ ಮಾಡಿದ ಧರ್ಮೇಂದ್ರ ಹಿ ಮ್ಯಾನ್‌‌‌, ಶೋಲೆ, ಚುಪ್ಕೆ ಚುಪ್ಕೆ, ಯಾದೋ ಕಿ ಬಾರಾತ್‌‌‌, ಸತ್ಯಕಾಮ್‌‌‌, ಸೀತಾ ಔರ್ ಗೀತಾ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1960 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದ ಧರ್ಮೇಂದ್ರಗೆ ಇದೀಗ 82 ವರ್ಷ.

0

Leave a Reply

Your email address will not be published. Required fields are marked *