ಪೊಲೀಸರ ವಿರುದ್ಧ ವಾಟಾಳ್ ಆಕ್ರೋಶ…

ರಾಜ್ಯ ಬಂದ್‌ಗೆ ಕರೆನೀಡಿ ನಾಪತ್ತೆಯಾಗಿದ್ದ ಕನ್ನಡಪರ ಹೋರಾಟಗಾರರು ಪ್ರತ್ಯಕ್ಷವಾಗಿದ್ದಾರೆ.. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವು ಹೋರಾಟಗಾರರು ಟೌನ್‌ಹಾಲ್ ಎದುರು ಸಮಾವೇಶಗೊಂಡಿದ್ದಾರೆ… ಈ ವೇಳೆ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ಸರ್ಕಾರದಿಂದ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ.. ಎಲ್ಲೆಡೆ ಪೊಲೀಸರ ಮೂಲಕ ನಮ್ಮನ್ನು ತಡೆಯಲು ಯತ್ನಿಸಲಾಗುತ್ತಿದೆ ಅಂತ ಹೇಳಿದ್ರು..

0

Leave a Reply

Your email address will not be published. Required fields are marked *