ಉತ್ತರಿಸದೇ ನುಣುಚಿಕೊಂಡ ಅನಂತ್​ಕುಮಾರ್​..!

ವಿಜಯೇಂದ್ರಗೆ ಟಿಕೆಟ್ ಕೈತಪ್ಪಿರುವ ವಿಚಾರ. ಟಿಕೆಟ್ ಕೈ ತಪ್ಪಲು ಅನಂತಕುಮಾರ್ ಕಾರಣ ಎಂಬ ಪ್ರಶ್ನೆಗೆ ಉತ್ತರಿಸಲು ನಕಾರ. ಬಿಎಸ್ ವೈ ನುಡಿದಂತೆ ನಡೆದಿದ್ದಾರೆ. ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀವಿ ಅಂದಿದ್ರು . 20 ವರ್ಷಗಳಿಂದ ಕೆಲಸ ಮಾಡಿರುವ ಬಸವರಾಜುಗೆ ಟಿಕೆಟ್ ಕೊಟ್ಟಿದ್ದಾರೆ.ವರುಣಾ ವಿಚಾರ ಮುಗಿದ ಅಧ್ಯಾಯ. ಯಡಿಯೂರಪ್ಪ ಅವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಉತ್ತರಿಸದೇ ಎಸ್ಕೇಪ್ ಆದ ಅನಂತಕುಮಾರ್.

0

Leave a Reply

Your email address will not be published. Required fields are marked *