ನಿರ್ದೇಶಕ ಮಂಜು ಮಾಡವ್ಯ ಚಿತ್ರದಲ್ಲಿ ಉಪ್ಪಿದಾದ

ಮಾಸ್ಟರ್​ ಪೀಸ್​ ಚಿತ್ರ ಖ್ಯಾತಿಯ ನಿರ್ದೇಶಕ ಮಂಜು ಮಾಡವ್ಯ ರಿಯಲ್​ ಸ್ಟಾರ್​ ಉಪೇಂದ್ರ ಜೋತೆ 50ನೇ ಸಿನಿಮಾ ಮಾಡೋದು ಪಕ್ಕಾ ಎಂದಿದ್ದಾರೆ… ಉಪ್ಪಿ ಸರ್ ಚುನಾವಣೆಗೆ ಹೋಗಿರುವುದರಿಂದ ಅವರ ಸಿನಿಮಾ ಸದ್ಯಕ್ಕೆ ಮಾಡುವುದಕ್ಕೆ ಆಗುವುದಿಲ್ಲ. ಚುನಾವಣೆ ಮುಗಿದ ನಂತರ ಖಂಡಿತಾ ಆ ಸಿನಿಮಾ ಮಾಡೇ ಮಾಡುತ್ತೇನೆ..ಉಪೇಂದ್ರ ಅವರ ಚಿತ್ರಕ್ಕೂ ಮುಂಚೆ ಮಂಜು ಮಾಂಡವ್ಯ ಇನ್ನೊಂದು ಸಿನಿಮಾ ಮಾಡಲಿದ್ದು, ತದನಂತ್ರದಲ್ಲಿ ಈ ಚಿತ್ರದ ಕೆಲಸಗಳು ಆರಂಭವಾಗಲಿದೆ..

0

Leave a Reply

Your email address will not be published. Required fields are marked *