ಟಾಲಿವುಡ್​​ನ ಹಾಗು ಕಾಲಿವುಡ್​​ನ ಮೊಸ್ಟ್​​ ಬ್ಯುಟಿಫುಲ್​ ಬೆಡಗಿ …

ಈಕೆ ಟಾಲಿವುಡ್​​ನ ಹಾಗು ಕಾಲಿವುಡ್​​ನ ಮೊಸ್ಟ್​​ ಬ್ಯುಟಿಫುಲ್​ ಬೆಡಗಿ … ತನ್ನ ಗ್ಲಾಮರ್​ ಲುಕ್​​ನಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಬೇಬಿ.. ರಿಸೆಂಟ್​​ ಆಗಿ ಮದುವೆಯಾದ್ರು ಇವ್ರು ಎಲ್ಲಾರ ಫೇವ್​​ ಹಾಟಿ… ತನ್ನ ಕ್ಯೂಟಿನೇನ್ಸ್​ಯಿಂದ ಪ್ರೇಕ್ಷಕರ ದಿಲ್​ ಚೋರಿ ಮಾಡಿದ ಲವ್ಲಿ ಬೆಡಗಿ .. ಇವಳ ಆ್ಯಕ್ಟಿಂಗ್​​ಗೆ ಎಲ್ರು ಫಿದಾ… ಪ್ರೇಕ್ಷಕರಿಗೆ ಒಂದು ಗುಡ್​ ನ್ಯೂಸ್​ ಕೊಡ್ತಿದ್ದಾರ..ಟಾಲಿವುಡ್​​ನ ಹಾಟಿ ಬೇಬಿ ಅಂದ್ರೆ ಥಟ್​​ ಅಂತ ನೆನಪಗೋದು ಸಮಾಂತ … ಈಕೆ ಕಾಲಿವುಡ್​​ನಲ್ಲಿ ಕೊಡ ಇನ್ನು ಫೇಮಾಸ್​​ …2010ರಲ್ಲಿ ಸಿನಿ ಜಗತ್ತಿಗೆ ಕಾಲಿಟ್ಟ ಇವಳು ಮೊದಲು ಆ್ಯಕ್ಟಿಂಗ್​​ ಮಾಡಿದ್ದು ತೆಲುಗುನ ಯೆ ಮಾಯಾ ಚೆಸಾವೆ ಚಿತ್ರದ ಮೂಲಕ..

ಮಾಡಲಿಂಗ್​​ನಲ್ಲಿ ಕೆರಿಯರ್​ ಶುರು ಮಾಡಿದ ಈಕೆಗೆ ಆ್ಯಕ್ಟಿಂಗ್​​ ಮಾಡೋದು ಕಷ್ಟ ಆಗಿರಲ್ಲಿಲ್ಲ…. ಟಾಲಿವುಡ್​​ನಲ್ಲಿ ಹಿಟ್​​ ಆಗಿದೆ ತಡ… ಈ ಬೆಡಗಿ ಕಾಲಿವುಡ್​​ನಿಂದ ಸಾಕಷ್ಟು ಆಫರ್ಸ್​​ ಬರೋದಕ್ಕೆ ಶುರುವಾಯಿತು…ಈಕೆ ಪ್ರೇಕ್ಷಕರಿಗೆ ಸೊಪರ್​ ಫೇವ್​ ..ಯಾಕಂದ್ರೆ ಈ ಬೆಡಗಿ ತನ್ನ ಫ್ಯಾನ್ಸ್​​ಗಳಿಗೆ ನಿರಾಸೆ ಮಾಡೋಲ್ಲ… ವರ್ಷಕ್ಕೆ 2 ಸಿನ್ಮಾ ಅಂತೂ ಕೊಟ್ಟೆ ಕೊಡುತ್ತಾರೆ… ಈಕೆ ಟಾಲಿವುಡ್​ನ ಸ್ಟೈಲೀಶ್​ ಐಕಾನ್​ ಕೂಡ ಹೌದು….ಹಾಟಿ ತನ್ನ ಅಭಿನಯಕ್ಕೆ ಸಾಕಷ್ಟು ಎರ್ವಾ​ಡ್​​ ಕೂಡ ಪಡೆದ್ದಿದ್ದಾರೆ…ಸಮಾಂತ ಕ್ಯೂಟ್​​ನೇನ್ಸ್​ಯಿಂದ ಸಾಕಷ್ಟು ಹುಡುಗರ ನಿದ್ದೆ ಹಾಳು ಮಾಡಿದ ಬೆಡಗಿ…ಈ ಬೆಡಗಿನ ಕಂಡ್ರೆ ಎಲ್ರಿಗೂ ಅದೂ ಏನೋ ಒಂಥಾರ ಇಷ್ಟ ಕಣ್​​ ರೀ…. ಆದ್ರೆ ಈ ಬೆಡಗಿ ತುಂಬಾನೇ ಸಿಂಪಲ್..ಇವ್ರು ಸೌತ್ ಇಂಡಿಂಯನ್ ಅಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ..

ಇವತ್ತು ಸಮಾಂತ ಬಗ್ಗೆ ಯಾಕೆ ಹೇಳ್ತಿದ್ವಿ ಅಂತ ಖಂಡಿತಾ ಗೇಸ್​ ಮಾಡಿದ್ದಾರ ಅಂತ ಗೊತ್ತು… ಮದುವೆ ಅದ್ಮೇಲೆ ಈಕೆ ಸಿಕ್ಕ-ಪಟ್ಟೆ ಹಾಟಿ ಆಗಿ ಕಾಣಿಸಿಕೋಳುತ್ತಿದ್ದಾರೆ ಅಂತ ಇಂಡಸ್ಟ್ರಿನಲ್ಲಿ ತುಂಬ ಗಾಸಿಪ್​​ ಮಾಡ್ತಿದ್ರು… ನಾವು ಕೂಡ ತುಂಬ ಥಿಂಕ್​​ ಮಾಡಿ ಹೌದಲ್ವ ಅಂತ ರಿಯಾಕ್ಟ್​​​ ಮಾಡಿದು ಉಂಟು… ಅಮೇಲೆ ನೋಡಿ ಈ ಬೆಡಗಿ ಬಗ್ಗೆ ಕೇಳೋಕ್ಕೆ ಹೋದ್ರೆ … ಈಕೆಯ ಹಾಟ್ ಫೋಟೋ​​ ಶೂಟ್ ನೋಡೋಕ್ಕೆ​ ಸಿಕ್ಕಿ ಬಿಡೋದ…ಮದುವೆ ಮದುವೆ ಅದ್ಮೇಲೆ​​ ಈ ನಾಟಿ ಸೈಲೇಂಟ್​​ ಕಿಲ್ಲರ್​​ ಸಮಾಂತ ಕ್ಯಾಮಾರ ಮುಂದೆ ಫೋಸ್ ಕೊಟ್ಟಿದೇ ಕೊಟ್ಟಿದ್ದು ಕಣ್ ರೀ…ಈ ಸ್ನಪ್ ಶೂಟ್ ನೋಡಿ.ನೀವು ಫೀದಾ ಆಗೋಗಿದ್ರೆ… ಮದುವೆ ಅದ್ಮೇಲೆ ಸಖತ್​ ಬಿಜಿಯಾಗಿದ್ದ ಈ ಬೆಡಗಿ ಸಿನಿಮಾದಲ್ಲಿ ಜಸ್ತಿ ಬಸಿಯಾಗಿದ್ರು…. ಅದ್ರೆ ಸಮಂತಾ ಪ್ರೇಕ್ಷಕರಿಗೆ ಒಂದು ಗುಡ್​ ನ್ಯೂಸ್​ ಕೊಟ್ಟಿದ್ದಾರೆ…. ಸಮಂತಾ ತನ್ನ ಪತಿ ನಾಗ ಚೈತನ್ಯ ಜೊತೆ ಸಿನಿಮಾ ಮಾಡೋಕ್ಕೆ ರೆಡಿಯಾಗಿದ್ದಾರೆ…

ಮದುವೆ ಅದ್ಮೇಲೆ ಗಂಡ-ಹೆಂಡತಿ ಒಂದು ಸ್ಕ್ರೀನ್​ ಶೇರ್​ ಮಾಡ್ತಿರೋದು ಮಾತ್ರ ನಿಜಕ್ಕೂ ಖುಷಿಯ ವಿಚಾರ….ಯಸ್​ ಇವರಿಬ್ರು ಮಾಡ್ತಿರೋ ಮೂವಿ ಹೆಸ್ರು ಮಾತ್ರ ಇನ್ನು ಫಿಕ್ಸ್ ಆಗಿಲ್ಲ .. ಚಿತ್ರದ ಬಗ್ಗೆ instagramನಲ್ಲಿ status ಹಾಕಿಕೊಂಡಿದ್ದಾರೆ…ಇವರಿಬ್ರ ಸಿನಿಮಾ ಅದಷ್ಟು ಬೇಗ ಕಂಪ್ಲಿಟ್​ ಆಗಿ ಸೂಪರ್​ ಹಿಟ್​ ಆಗ್ಲಿ ಗಂಡ-ಹೆಂಡತಿಯ ಜೋಡಿ ಪರದೆಯ ಮೇಲೆಯೂ ಮಿಂಚಲಿ ಅನ್ನೋದೆ ನಮ್ಮ ಹಾರೈಕೆ….

ಶ್ವೇತಾ ಶುಕ್ಲಾ ಫಿಲ್ಮಾಂ ಬ್ಯೂರೋ ಸುದ್ದಿ ಟಿ.ವಿ.

0

Leave a Reply

Your email address will not be published. Required fields are marked *