ರಾಜ್ಯದ ಎಲ್ಲಾ ಹಾಸ್ಟೆಲ್​ಗಳಲ್ಲಿ ಸಿಸಿ ಟಿವಿ ಕಡ್ಡಾಯ – ಸಚಿವ ಆಂಜನೇಯ 

ಮುಂದಿನ ವರ್ಷದಲ್ಲಿ ರಾಜ್ಯಾಧ್ಯಂತ ಇರೋ ರಾಜ್ಯದ ಎಲ್ಲಾ ಹಾಸ್ಟೆಲ್ ಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಕಡ್ಡಾಯ ಮಾಡಲಾಗುತ್ತೆ ಅಂತ ಸಮಾಜಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ತಮ್ಮನ್ನ ಭೇಟಿ ಮಾಡಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರ ಅಹವಾಲನ್ನ ಸಚಿವರು ಸ್ವೀಕರಿಸಿದ್ರು. ಬಳಿಕ ನಿಯೋಗಕ್ಕೆ ಭರವಸೆ ನೀಡಿದ ಅವರು ಹಾಸ್ಟೆಲ್ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ಆಂಜನೇಯ ಹೇಳಿದ್ರು. ಇನ್ನೊಂದೆಡೆ ಸಚಿವರ ಮಾತಿಗೆ ತಿರುಗೇಟು ನೀಡಿದ ಬಿಜೆಪಿ ಮಹಿಳಾಘಟಕದ ರಾಜ್ಯಾಧ್ಯಕ್ಷೆ ಭಾರತಿಶೆಟ್ಟಿ ಭರವಸೆ ಈಡೇರದಿದ್ರೆ ಉಗ್ರ ಹೋರಾಟ ಮಾಡೋದಾಗಿ ಹೇಳಿದ್ರು. 

 

 

0

Leave a Reply

Your email address will not be published. Required fields are marked *