ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿಗಳ ದರ್ಶನ

ನಾಗರಹೊಳೆ ಅಭಯಾರಣ್ಯದಲ್ಲಿ ಬಿರುಬಿಸಿಲಿನ ನಡುವೆಯು ಎರಡು ಹುಲಿಗಳು ಪ್ರವಾಸಿಗರಿಗೆ ದರ್ಶನ ನೀಡಿವೆ ,ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಹುಲಿಗಳು ಎದುರಾಗಿದ್ದು ಸಫಾರಿ ವಾಹನ ಅಡ್ಡಗಟ್ಟಿ ನಿಂತು ಕೆಲಕಾಲ ದಾರಿ ಬಿಡದೆ ವಾಹನ ಸುತ್ತುವರಿದ್ದವು,ಇದು ಪ್ರವಾಸಿಗರ ಆತಂಕಕ್ಕೆ ಕಾರಣವಾಯಿತು.

0

Leave a Reply

Your email address will not be published. Required fields are marked *