‘ಈ ಜಾಕೆಟ್​ 700 ರೂ.ಗೂ ದೊರೆಯುತ್ತೆ‘

ರಾಹುಲ್​ ಗಾಂಧಿ ಜಾಕೆಟ್​ ಬಗ್ಗೆ ಬಿಜೆಪಿ ವಿವಾದ ಸೃಷ್ಟಿ ಮಾಡಿತ್ತು..ರಾಹುಲ್​ ಗಾಂಧಿ ತೊಟ್ಟಿರುವ ಜಾಕೆಟ್​ 70 ಸಾವಿರ ರೂ.ಮೌಲ್ಯವುಳ್ಳದ್ದು ಎಂದು ಬಿಜೆಪಿ ಟೀಕಿಸಿತ್ತು.ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕಿ ರೇಣುಕಾ ಚೌಧರಿ ಇದು 700 ರೂ.ಗೂ ಮಾರುಕಟ್ಟೆಯಲ್ಲಿ ಸಿಗುತ್ತೆ ಎಂದು ನಕ್ಕು ಪ್ರತಿಕ್ರಿಯಿಸಿದ್ದಾರೆ.

1+

Leave a Reply

Your email address will not be published. Required fields are marked *