ಬಿಜೆಪಿಯಲ್ಲಿ ಸಂತಸದ ಜೊತೆಗೇ ಟೆನ್ಷನ್..!

ಯಡಿಯೂರಪ್ಪ ಪ್ರಮಾಣವಚನಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್ ಹಿನ್ನೆಲೆ. ಬಿಜೆಪಿಯಲ್ಲಿ ಸಂತಸದ ಜೊತೆಗೇ ಟೆನ್ಷನ್ ಶುರು.ಕಮಲ ಪಾಳಯಕ್ಕೆ ಸಂಖ್ಯಾಬಲ ತೋರಿಸುವ ಟೆನ್ಷನ್.ಯಡಿಯೂರಪ್ಪಗೆ ನಾಳೆ ಬೆಳಗ್ಗೆ 10.30ರ ಒಳಗೆ ಸಂಖ್ಯಾಬಲ ತೋರಿಸಬೇಕು. ನಾಳೆ ಬೆಳಗ್ಗೆ ಒಳಗೆ ಸುಪ್ರೀಂಕೋರ್ಟ್ ಗೆ ಸಂಖ್ಯಾಬಲ ಮತ್ತು ಶಾಸಕರ ಸಹಿ‌ಪತ್ರ ನೀಡಬೇಕು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಚುರುಕಾದ ಬಿಜೆಪಿ.

0

Leave a Reply

Your email address will not be published. Required fields are marked *