Tag: congress

ನೀತಿ ಸಂಹಿತೆ ಉಲ್ಲಂಘನೆ ; ಮೋದಿ ರಾಹುಲ್ ಇಬ್ಬರಿಗೂ ಆಯೋಗದ ನೋಟಿಸ್

Election Commission Notice : ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ PM MODI ಮತ್ತು Rahul Gandhi ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ

ಬರ್ತ್ ಟ್ಯಾಕ್ಸೂ ಇಲ್ಲ, ಡೆತ್ ಟ್ಯಾಕ್ಸೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ: ಡಿ ಕೆ ಶಿವಕುಮಾರ್

D K Shivakumar : ಪಿತ್ರೋಡಾ ಅವರದು ವೈಯಕ್ತಿಕ ಅಭಿಪ್ರಾಯ ಪಕ್ಷದ ಅಭಿಪ್ರಾಯ ಅಲ್ಲ. ಇಂತಹ ಚರ್ಚೆ ಪಕ್ಷದಲ್ಲಿ ಆಗಿಲ್ಲ. ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ

ಮೋದಿಯವರೆ ಮುಸ್ಲಿಂರಿಗೆ ಮೊದಲು ಮೀಸಲಾತಿ ನೀಡಿದ್ದು ನಿಮ್ಮ ಪಕ್ಕ ಟವೆಲ್ ಹಾಕಿ ಕುಳಿತ ದೇವೇಗೌಡರು, ಕಾಂಗ್ರೆಸ್ ಅಲ್ಲ..!

Muslims Reservation Politics ; ಮುಸ್ಲೀಂ ಮೀಸಲಾತಿ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು 1995 ರಲ್ಲಿ . ಜಾರಿಗೆ ತಂದಿದ್ದು ದೇವೇಗೌಡರ ಜಾತ್ಯಾತೀತ ಜನತಾ ದಳ

ಕಾಂಗ್ರೆಸ್ ನಾಯಕರ ಮೇಲೆ IT ಅಸ್ತ್ರ ; ಚುನಾವಣೆ ಬರುತ್ತಿದ್ದಂತೆ ಡಿ ಕೆ ಸುರೇಶ್ ಆಪ್ತರ ಮೇಲೆ ದಾಳಿ

It Raid IN Bengaluru: ಕೋಣನಕುಂಟೆಯಲ್ಲಿರುವ ಗಂಗಾಧರ ಎನ್ನುವವರ ಮನೆಯ ಮೇಲೆ IT RAID ನಡೆದಿದ್ದು. ಇವರು ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ

ನಾನು ಕಲಬುರ್ಗಿಗೆ ಏನಾದರೂ ಮಾಡಿದ್ದರೆ ನನ್ನ ಅಂತ್ಯ ಕ್ರಿಯೆಗಾದರೂ ಬನ್ನಿ: ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬಿಜೆಪಿಯನ್ನು ಸೋಲಿಸಲು ಹೋರಾಟ ಮಾಡುತ್ತೇನೆ. ನೀವು ನಮಗೆ ಮತಹಾಕದಿದ್ದರೆ ನಿಮ್ಮ ಹೃದಯದಲ್ಲಿ ನನಗೆ ಜಾಗ ಇಲ್ಲ ಎಂದುಕೊಳ್ಳುತ್ತೇನೆ

ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಬೆಂಬಲಿಸುತ್ತದೆ: ಬಸವರಾಜ ಬೊಮ್ಮಾಯಿ

Basavaraj Bommai: ಕಾಂಗ್ರೆಸ್ ನವರು ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ಮಾತನ್ನು ಆಡಬಾರದು

ಕಾಂಗ್ರೆಸ್ ಮೇಲೆ ದಾಳಿ ಮುಂದುವರಿಸಿದ ಮೋದಿ, ಇದಕ್ಕಾಗಿ ಇವತ್ತೂ ಮುಸ್ಲೀಂರ ಬಳಕೆ, ದಲಿತರ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ನೀಡಲು ಕಾಂಗ್ರೆಸ್ ಹೊರಟಿತ್ತು ಎಂಬ ಆರೋಪ

PM Narendra Modi : ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲೀಮರಿಗೆ ನೀಡಲು ಮುಂದಾಗಿತ್ತು

ನಮ್ಮ ಪ್ರೀತಿಯ ಪ್ರಧಾನಿ ಇಂದು ಏನು ಮಾತನಾಡಬಹುದು ? ಹಿಂದೂ ಮಹಿಳೆಯರ ಕಾಲುಂಗುರ ? ಹಣೆಯ ಮೇಲಿನ ಕುಂಕುಮ ? ಮುಸ್ಲೀಮ್ ರು ಹೆಚ್ಚಾಗಿ ಧರಿಸುವ ಚೂಡಿದಾರ್ ?

PM MODI Kalungura Politics : ಮಹಿಳೆಯರ ಮಂಗಳಸೂತ್ರವನ್ನೇ ಕಸಿದುಕೊಳ್ಳಬಹುದು ಎಂದು ಹೆದರಿಸಲು ಬೆದರಿಸಲು ಪ್ರಧಾನಿ ಮೋದಿ ಯತ್ನ ನಡೆಸಿದರು

ಕೆ.ಪಿ. ನಂಜುಂಡಿ ಬಿಜೆಪಿಗೆ ರಾಜೀನಾಮೆ ; ಬುಧವಾರ ಕಾಂಗ್ರೆಸ್ ಸೇರ್ಪಡೆ

MLC KP Nanjundi Resign; ಹುಬ್ಬಳ್ಳಿಗೆ ತೆರಳಿ ಎಂಎಲ್ಸಿ ಕೆಪಿ ನಂಜುಂಡಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು

Priyanka Gandhi : ರಾಜ್ಯದಲ್ಲಿ ಇಂದು ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ

Priyanka Gandhi Election Campaign ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯೂ ಆಗಿರುವ ಅವರು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು