ರಜಿನಿಕಾಂತ್ ಅಭಿನಿಯದ ಎಂದಿರನ್ 2.0 ಸಿನಿಮಾ ಟೀಸರ್ ಇಂದು ಬಿಡುಗಡೆ

ರಜಿನಿಕಾಂತ್ ಅಭಿನಿಯದ ಬಹುನಿರೀಕ್ಷಿತ ಹಾಗೂ ಭಾರೀ ಬಜೆಟ್ನಲ್ಲಿ ತಯಾರಾಗಿರುವ ಎಂದಿರನ್ 2.0 ಸಿನಿಮಾ ಟೀಸರ್ ಇಂದು ಬಿಡುಗಡೆಯಾಗಿದೆ. ಸದ್ಯ 10 ನಿಮಿಷದಲ್ಲೇ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇನ್ನು ಈ ಸನಿಮಾ ಇಡೀ ಚಿತ್ರರಂಗದಲ್ಲಿ ಬಾರೀ ನಿರೀಕ್ಷೆ ಮೂಡಲಸಿದೆ. ಆ ಟೀಸರ್​ ಝಲಕ್​ ನೋಡಿ ಆನಂದಿಸಿ.

ಎಂದಿರನ್ 2.0 ಸಿನಿಮಾ ಟೀಸರ್ ಬಿಡುಗಡೆ ಕೇವಲ 10 ನಿಮಿಷದಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಸೂಪರ್​ ಸ್ಟಾರ್​ ರಜನಿ ಸ್ಟೈಲ್​ಗೆ ಅಭಿಮಾನಿಗಳು ಫಿದಾ.

0

Leave a Reply

Your email address will not be published. Required fields are marked *