ನಟ ಯಶ್​ ವಿರುದ್ಧ ಅವಾಚ್ಯ ಶಬ್ದ ಬಳಸದಂತೆ ಸುದೀಪ್​​ ಮನವಿ

ನಟ ಯಶ್​ ವಿರುದ್ಧ ಅವಾಚ್ಯ ಶಬ್ದ ಬಳಸದಂತೆ ಸುದೀಪ್​​ ಮನವಿ. ಅಭಿಮಾನಿಗಳಿಗೆ ಕೆಟ್ಟದಾಗಿ ಕಮೆಂಟ್​ ಮಾಡದಂತೆ ಸುದೀಪ್​ ಮನವಿ.ಟ್ವೀಟ್​ ಮೂಲಕ ಮನವಿ ಮಾಡಿದ ಸುದೀಪ್​​​. ಸುದೀಪ್​ಗೆ ಏಕವಚನದಲ್ಲಿ ಯಶ್​ ಕರೆದಿದ್ದಾರೆಂದು ಅಭಿಮಾನಗಳ ಸಿಟ್ಟು.ಯಶ್ ವಿರುದ್ಧ ತಿರುಗಿಬಿದ್ದ ಸುದೀಪ್​ ಅಭಿಮಾನಿಗಳು. ನಟ ಯಶ್​ಗೆ ಫಿಟ್ನೆಸ್​ ಸವಾಲನ್ನು ನೀಡಿದ್ದ ಸುದೀಪ್.​ ಸುದೀಪ್​ ಸವಾಲನ್ನು ಸ್ವೀಕರಿಸಿದ ನಟ ಯಶ್.​ ಈ ಸಮಯದಲ್ಲಿ ಸುದೀಪ್​ರನ್ನು ಏಕವಚನದಲ್ಲಿ ಯಶ್​ ಕರೆದಿದ್ದಾರೆಂದ ಅಭಿಮಾನಿಗಳಿಗೆ ಸಿಟ್ಟು.

0

Leave a Reply

Your email address will not be published. Required fields are marked *