ಎಂಡೋಸಲ್ಪಾನ್ ಪೀಡಿತ ಕುಟುಂಬ ಆತ್ಮಹತ್ಯೆಗೆ ಶರಣು

ಎಂಡೋಸಲ್ಪಾನ್ ಪೀಡಿತ ಕುಟುಂಬ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿ ತಾಲೂಕಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಕ್ಕಡದಲ್ಲಿ ನಡೆದಿದೆ. ಬಾಬುಗೌಡ, ಗಂಗಮ್ಮ ಮತ್ತು ಸದಾನಂದ, ನಿತ್ಯಾನಂದ ಆತ್ಮಹತ್ಯೆಗೆ ಶರಣಾದವರು. ಇನ್ನು ಕುಟುಂಬದ ಓರ್ವ ನಾಪತ್ತೆಯಾಗಿದ್ದಾನೆ. ಈ ನಾಲ್ವರು ಎಂಡೋ ಸಮಸ್ಯೆಯಿಂದ ನೊಂದು   ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

0

Leave a Reply

Your email address will not be published. Required fields are marked *