ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಘೋಷಣೆ…..

ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಘೋಷಣೆ.  ಮಾರ್ಚ್​ ತಿಂಗಳಿನಲ್ಲಿ ಪರೀಕ್ಷೆಗೆ ದಿನಾಂಕ ನಿಗದಿ. ಮಾರ್ಚ್​ 23ರಿಂದ ಏಪ್ರಿಲ್​ 4ರವರೆಗೆ ಪರೀಕ್ಷೆ. ಆಕ್ಷೇಪಣೆಗಳಿಗೆ ಗಡವು ನೀಡಿದ ಶಿಕ್ಷಣ ಮಂಡಳಿ. ಆಕ್ಷೇಪಣೆಗೆ 1 ತಿಂಗಳು ಗಡುವು ಶಿಕ್ಷಣ ಮಂಡಳಿ. ನವೆಂಬರ್ 23ರೊಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ.ತಾತ್ಕಾಲಿಕ ವೇಳಾಪಟ್ಟಿಯನ್ನ www.kseeb.kar.nic.in ನಲ್ಲಿ ಪ್ರಕಟ.

0

Leave a Reply

Your email address will not be published. Required fields are marked *