ಬಿಬಿಎಂಪಿ ಶಾಲಾ ಮಕ್ಕಳಿಗೆ ಬಂಪರ್​​ ಕೊಡುಗೆ…

ಬಿಬಿಎಂಪಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಬಂಪರ್​ ಕೊಡುಗೆಯನ್ನ ​ಮೇಯರ್​ ಸಂಪತ್​ ರಾಜ್​ ಘೋಷಿಸಿದ್ದಾರೆ.. ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಉಚಿತ ಲ್ಯಾಪ್​ಟಾಪ್​​ ವಿತರಣೆ ಯೋಜನೆಯನ್ನ ಪ್ರಕಟಿಸಿದ್ದಾರೆ.. ಅಗತ್ಯವಿರುವ ಲ್ಯಾಪ್​ಟಾಪ್​ ಖರೀದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

0

Leave a Reply

Your email address will not be published. Required fields are marked *