ಸೋನಾಲಿ ಬೇಂದ್ರೆಗೆ ಕ್ಯಾನ್ಸರ್​​..!

ಇರ್ಫಾನ್​​ ಖಾನ್​​ ನಂತರ ಬಾಲಿವುಡ್​ನ ಮತ್ತೊಬ್ಬ ಸೆಲಬ್ರಿಟಿಗೆ ಕ್ಯಾನ್ಸರ್.​​
ಕ್ಯಾನ್ಸರ್​ ರೋಗದಿಂದ ಬಳಲುತ್ತಿರುವ ಬಹುಭಾಷಾ ನಟಿ ಸೊನಾಲಿ ಬೇಂದ್ರೆ.
ತಾನು ಕ್ಯಾನ್ಸರ್​​​ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಸ್ವತಃ ಸೊನಾಲಿ ಬೇಂದ್ರ ಟ್ವೀಟ್​.
ತಾನು ಹೈಗ್ರೇಡ್​ ಕ್ಯಾನ್ಸರ್​​​ನಿಂದ ಬಳಲುತ್ತಿದ್ದೇನೆ.
ನನ್ನ ಪೋಷಕರು ಮತ್ತು ಆಪ್ತ ಸ್ನೇಹಿತರು ನನಗೆ ಸಹಕಾರ ನೀಡುತ್ತಿದ್ದಾರೆ.
ಟ್ವೀಟರ್​ನಲ್ಲಿ ಹೇಳಿಕೊಂಡಿರುವ ಸೊನಾಲಿ ಬೇಂದ್ರೆ.
ನ್ಯೂಯಾರ್ಕ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊನಾಲಿ ಬೇಂದ್ರೆ.
ಕಳೆದ ತಿಂಗಳು ಹಿಂದುಜಾ ಸರ್ಜಿಕಲ್ ಹೆಲ್ತ್​​ಕೇರ್​ ಆಸ್ಪತ್ರೆಗೆ ದಾಖಲಾಗಿದ್ದ ನಟಿ.

0

Leave a Reply

Your email address will not be published. Required fields are marked *