ವೈರಲ್ ಆದ ನಾಗಪ್ಪ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಹಾರ ಅರಸಿ ಬಂದ್ದಿದ್ದ ನಾಗರ ಹಾವೊಂದು ಮೂರು ಕೋಳಿ ಮೊಟ್ಟೆಗಳನ್ನು ಸೇವಿಸಿ ಮುಂದಕ್ಕೆ ಹೋಗಲಾಗದೆ ಮನೆಯಲ್ಲೇ ಬೀಡುಬಿಟ್ಟಿತ್ತು. ಭಯಭೀತಿಗೊಂಡ ಮನೆಯವರು ಕೂಡಲೇ ಸ್ನೇಕ್ ಆರಿಫ್​ಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಆರಿಫ್ ಹಾವನ್ನು ಮನೆಯಿಂದ ಹೊರ ತಂದರು ಈ ವೇಳೆ ಹಾವು ನುಂಗಿದ್ದ ಮೂರೂ ಮೊಟ್ಟೆಗಳನ್ನು ತನ್ನ ಬಾಯಿಂದ ಹೊರ ಹಾಕಿದೆ. ನಂತರ ಹಾವನ್ನು ರಕ್ಷಿಸಿ ಚಾರ್ಮಾಡಿ ಕಾಡಿಗೆ ಬಿಡಲಾಗಿದೆ.

0

Leave a Reply

Your email address will not be published. Required fields are marked *