ಮೈಸೂರು ಗಾಲ್ಫ್ ಕ್ಲಬ್​ನಲ್ಲಿ ಹಾವು

ಮೈಸೂರಿನ ಗಾಲ್ಫ್ ಕ್ಲಬ್​ನಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಠಿಸಿತ್ತು. ಅಲ್ಲಿನ ಅಲಂಕಾರಿಕ ಗಿಡದಲ್ಲಿ ನಾಗರಹಾವು ಕಾಣಿಸಿಕೊಂಡು ಕಾರಣ ಗಾಲ್ಪ ಕ್ಲಬ್​ನ ಸಿಬ್ಬಂದ್ದಿಗಳು ಭಯಭೀತಗೊಂಡ್ರು. ಚಾಮುಂಡಿ ಬೆಟ್ಟ ತಪ್ಪಲಿನಲ್ಲಿರುವ ಗಾಲ್ಫ್ ಕ್ಲಬ್ ಗೆ ಕೂಡಲೇ ಸ್ನೇಕ್ ಕೆಂಪರಾಜು ಆಗಮಿಸಿ ಹಾವನ್ನು ಸೆರೆಹಿಡಿದ್ರು.

0

Leave a Reply

Your email address will not be published. Required fields are marked *